ಇನ್ನ ಎರಡೇ ದಿನದಲ್ಲಿ ಮಂಡ್ಯದ ರಾಜಿಕೀಯ ಚಿತ್ರಣ ಬದಲು..! | Oneindia Kannada

2019-03-05 313

'ನಾನೀಗ ಜನಾಭಿಪ್ರಾಯವನ್ನು ಸಂಗ್ರಹಣೆ ಮಾಡುತ್ತಿದ್ದೇನೆ. ಇನ್ನು ಎರಡು ದಿನದಲ್ಲಿ ಚುನಾವಣೆಗೆ ಸ್ಪರ್ಧಿಸುವ ಕುರಿತು ನನ್ನ ನಿರ್ಧಾರ ಏನು ಎಂದು ಹೇಳುತ್ತೇನೆ' ಎಂದು ಸುಮಲತಾ ಅಂಬರೀಶ್‌ ಹೇಳಿದರು.

I will announce my decision in two days about contesting for 2019 Lok Sabha Elections from Mandya seat said Sumalatha Ambarish. Sumalatha Ambarish wish to contest as Congress candidate.

Videos similaires